EPFO Change of rules will increase monthly salary of employees. Parliment this week, may allow employees to pay less than current 12 percent contribution.<br />EPFO ಉದ್ಯೋಗಿಗಳು ಭವಿಷ್ಯ ನಿಧಿ(ಇಪಿಎಫ್)ಗೆ ನೀಡುತ್ತಿರುವ 12 ಪರ್ಸೆಂಟ್ ಕೊಡುಗೆಯನ್ನು ಕಡಿಮೆಗೊಳಿಸುವ ಆಯ್ಕೆಯ ಅವಕಾಶವನ್ನು ನೀಡಲಿದ್ದು, ಇದರಿಂದ ಉದ್ಯೋಗಿಗಳು ಪ್ರತಿ ತಿಂಗಳು ಹೆಚ್ಚಿನ ಸಂಬಳ ಪಡೆಯಲಿದ್ದಾರೆ.